Looking for Aigiri Nandini Lyrics In Kannada, then you are on right place. Here we have provided complete lyrics of it. Let’s read it and fall in love with this song with us.
ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನುತೇ
ಗಿರಿವರ ವಿಂಧ್ಯ-ಶಿರೋಧಿನಿವಾಸಿ ವಿಷ್ಣು ವಿಲಾಸಿನಿ ಜಿಷ್ಣುನುತೇ
ಭಗವತಿ ಹೇ ಶಿತಿಕಂಠ ಕುಟುಂಬಿಣಿ ಭೂರಿಕುಟುಂಬಿಣಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧)
ಸುರವರವರ್ಷಿಣಿ ದುರ್ಧರ-ಧರ್ಷಿಣಿ ದುರ್ಮುಖ-ಮರ್ಷಿಣಿ ಹರ್ಷರತೇ
ತ್ರಿಭುವನ-ಪೋಷಿಣಿ ಶಂಕರ-ತೋಷಿಣಿ ಕಿಲ್ಬಿಷ್ಹಮೋಷಿಣಿ ಘೋಶರತೇ
ದನುಜನಿರೋಷಿಣಿ ದಿತಿಸುತ ರೋಷಿಣಿ ದುರ್ಮದ-ಶೋಷಿಣಿ ಸಿಂಧುಸುತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨)
ಅಯಿ ಜಗದಂಬ ಮದಂಬ ಕದಂಬ ವನ ಪ್ರಿಯವಾಸಿನಿ ಹಾಸರತೇ
ಶಿಖರಿ ಶಿರೋಮಣಿ ತುಂಗಾ ಹಿಮಾಲಯ ಶೃಂಗ ನಿಜಾಲಯ ಮಧ್ಯಗತೇ
ಮಧುಮಧುರೇ ಮಧು ಕೈಟಭ ಗಂಜಿನಿ ಕೈಟಪ ಭಂಜಿನಿ ರಾಸರತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೩)
ಅಯಿ ಶತಖಂಡ ವಿಖಂಡಿತ ರುಂಡವಿ ತುಂಡಿತ ಶುಂಡ ಗಜಾಧಿಪತೇ
ರಿಪು ಗಜ ಗಂಡ ವಿದಾರಣ ಚಂಡ ಪರಾಕ್ರಮ ಶುಂಡ ಮೃಗಾಧಿಪತೇ |
ನಿಜ-ಭುಜದಂಡ-ನಿಪಾತಿತ ಖಂಡವಿ ಚಂಡ-ಪಾತಿತ-ಮುಂಡ-ಭಟಾಧಿಪತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೪)
ಅಯಿ ರಣ ದುರ್ಮದ-ಶತ್ರು-ವಧೋದಿತ-ದುರ್ಧರ-ನಿರ್ಜರ-ಶಕ್ತಿಭೃತೇ
ಚತುರ-ವಿಚಾರ-ಧುರೀಣ-ಮಹಾಶಿವ-ದೂತಕೃತ-ಪ್ರಮಥಾಧಿಪತೇ |
ದುರಿತ-ದುರೀಹ-ದುರಾಶಯ-ದುರ್ಮತಿ-ದಾನವದೂತ-ಕೃತಾಂತಮತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೫)
ಅಯಿ ಶರಣಾಗತ-ವೈರಿ ವಧೊರ ವೀರ ವರಾಭಯ-ದಾಯಕರೇ
ತ್ರಿಭುವನ ಮಸ್ತಕ-ಶೂಲ-ವಿರೋಧಿ-ಶಿರೋಧಿ-ಕೃತಾಮಲ-ಶೂಲಕರೇ |
ದುಮಿ-ದುಮಿ-ತಾಮರ-ದುಂಧುಭಿ-ನಾದ-ಮಹೋ-ಮುಖರೀಕೃತ-ತಿಗ್ಮಕರೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೬)
ಅಯಿ ನಿಜ ಹುಂಕೃತಿ ಮಾತ್ರ-ನಿರಾಕೃತ-ಧೂಮ್ರ ವಿಲೋಚನ-ಧೂಮ್ರಶಕೆ
ಸಮರ-ವಿಶೋಷಿತ-ಶೋಣಿತ ಬೀಜ-ಸಮುದ್ಭವ ಶೋಣಿತ-ಬೀಜಲತೇ
ಶಿವ-ಶಿವ-ಶುಂಭ ನಿಶುಂಭ-ಮಹಾಹವ-ತರ್ಪಿತ-ಭೂತ ಪಿಶಾಚ-ಪತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೭)
ಧನುರನು ಸಂಗ ರಣ-ಕ್ಷಣ-ಸಂಗ-ಪರಿಸ್ಫುರದಂಗ-ನಟತ್ಕಟಕೇ
ಕನಕ-ಪಿಶಂಗ-ಪೃಷತ್ಕ-ನಿಷಂಗ-ರಸದ್ಭಟ-ಶೃಂಗ-ಹತಾವಟುಕೇ |
ಕೃತ-ಚತುರಂಗ-ಬಲಕ್ಷಿತಿ-ರಂಗ-ಘಟದ್ಬಹುರಂಗ ಬಲತ್ಕಟಕೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೮)
ಸುರಲಲನಾಥ ತಥೇಯಿ ತಥೇಹಿ ತಾತಾಳ ನಿಮಿತ್ತ ಜಲಾಸ್ಕರತೆ
ಕಾಕುಭಾಮತಿ ವರ ದೋನ್ಗಜ ತಾರಕ ತಾಲ ಕೂತೂಹಲ ನಾಟ್ಯರತೇ
ಧಿಮಿ ಧಿಮಿ ಧೀಂಕಿಟ ಧೀಂ ಧಿಮಿ ತತ್ಯ ನಿಧೀರ ಮೃದಂಗ ನಿನಾದರತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೯)
ಜಯ-ಜಯ-ಜಪ್ಯ-ಜಯೇ-ಜಯ-ಶಬ್ದ-ಪರಸ್ತುತಿ-ತತ್ಪರ-ವಿಶ್ವನುತೇ
ಜಣ ಜಣ -ಝಿಂಝಿಮಿ-ಜಿಂಕೃತ-ನೂಪುರ-ಸಿನಿಜತ -ಮೋಹಿತ ಭೂತಪತೇ |
ನಟಿತ-ನಟಾರ್ಧ-ನಟೀನಟ-ನಾಯಕ-ನಾಟಿತ ನಾಟ್ಯ ಸುಗಾನರತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೦)
ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇ
ಶ್ರಿತ ರಜ ನೀರಜ-ನೀರಜ-ನೀರಜ ನೀರಜ ನೀಕರ-ವಕ್ತ್ರವೃತೇ |
ಸುನಯನ ವಿಭ್ರಮ-ರಭ್ರಮ ರಭ್ರಮ ರಭ್ರಮ ರಭ್ರಮರಾಧಿಪತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೧)
ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿತ ರಲ್ಲಕ ಮಲ್ಲರತೆ
ವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ ಭಿಲ್ಲಿಕ ಭಿಲ್ಲಿಕ ವರ್ಗ ವ್ಯತೆ
ಸಿತಕೃತ ಪುಲ್ಲಸಮುಲ್ಲ ಸಿತಾರುಣ ತಲ್ಲಜ ಪಲವ ಸಲ್ಲಲಿತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೨)
ಅವಿರಲ ಗಂಡಗಳನ್ಮದ ಮೇದುರ ಮತ್ತ ಮತಂಗಜ ರಾಜಪತೆ
ತ್ರಿಭುವನ ಭೂಷಣ ಭೂತ ಕಲಾನಿಧಿ ರೂಪ ಪಯೋನಿಧಿ ರಾಜಸುತೆ
ಅಯಿ ಸುದ ತೀಜನ ಲಾಲ ಸಮಾನಸ ಮೋಹನ ಮನ್ಮಥ ರಾಜಸುತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೩)
ಕಮಲಾ ದಲಾಮಲ ಕೋಮಲ ಕಾಂತಿ ಕಲಾಕಲಿತಾಮಲ ಭಾಲಲತೆ
ಸಕಲ ವಿಲಾಸ ಕಲಾನಿಲಯಕ್ರಮ ಕೇಲಿ ಚಲತ್ಕಲ ಹಂಸ ಕುಲೇ
ಅಲಿಕುಲ ಸಂಕುಲ ಕುವಲಯ ಮಂಡಲ ಮೌಲಿಮಿಲದ್ಬಕುಲಾಲಿ ಕುಲೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೪)
ಕಲ ಮುರಲಿ ರವ ವೀಜೀತ ಕೂಜಿತ ಲಜ್ಜಿತ ಕೋಕಿಲ ಮಂಜುಮತೇ
ಮಿಲಿತ ಪುಲಿಂದ ಮನೋಹರ ಗುಂಜಿತ ರಂಜಿತಶೈಲ ನಿಕುಂಜಗತೆ
ನಿಜಗುಣ ಭೂತ ಮಹಾಶಬರೀಗಣ ಸದ್ಯುಣ ಸಂಬೃತ ಕಲಿತಲೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೫)
ಕಟಿತಟ ಪೀತ ದುಕೂಲ ವಿಚಿತ್ರ ಮಯೂಖತಿರಸ್ಕೃತ ಚಂದ್ರ ರುಚೆ
ಪ್ರಣತ ಸುರಾಸುರ ಮೌಲಿಮಣಿಸ್ಪುರ ದಂಶುಲ ಸಂನಕ ಚಂದ್ರ ರುಚೆ
ಜಿತಕನಕಾಚಲ ಮೌಲಿಪದೋರ್ಜಿತ ನಿರ್ಭರ ಕುಂಜರ ಕುಂಭಕುಚೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೬)
ವಿಜಿತ ಸಹಸ್ರಕ ರೈಕ ಸಹಸ್ರಕ ರೈಕ ಸಹಸ್ರಕ ರೈಕನುತೇ
ಕೃತ ಸುರತಾರಕ ಸಂಗರ ತಾರಕ ಸಂಗರ ತಾರಕ ಸೂನುಸುತೆ
ಸುರಥ ಸಮಾಧಿ ಸಮಾನಸಮಾಧಿ ಸಮಾಧಿಸಮಾಧಿ ಸುಜಾತರತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೭)
ಪದಕಮಲಂ ಕರುಣಾನಿಲಯೆ ವಸ್ಯತಿ ಯೋನುದಿನಂ ಸ ಶಿವೆ.
ಅಯಿ ಕಮಲೆ ಕಮಲಾನಿಲಯೇ ಕಮಲಾನಿಲ ಯಃ ಸ ಕಥಂ ನ ಭವೇತ್
ತವ ಪದಮೇವ ಪರಮ್ಪದಮೇಮನ ಶೀಲಯತೋ ಮಮ ಕಿಂ ನ ಶಿವೆ.
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೮)
ಕನಕಲ ಸತ್ಕಲ ಸಿಂಧುಜಲೈರನು ಸಿಂಚನುತೆ ಗುಣ ರಂಗಭುವಂ
ಭಜತಿ ಸ ಕಿಂ ನ ಶಚಿಕುಚ ಕುಂಭ ತಟೀ ಪರಿರಂಭ ಸುಖಾನುಭಂ
ತವ ಚರಣಂ ಶರಣಂ ಕರವಾಣಿನ ತಾಮರವಾಣಿ ನಿವಾಸಿ ಶಿವಂ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೧೯)
ತವ ವಿಮಲೇಂದುಕುಲಂ ವದನೇಂದು ಮಲಂ ಸಕಲಂ ನನು ಕೂಲಯತೆ
ಕಿಮು ಪುರುಹೂತ ಪುರೀನುದಮುಖಿ ಸುಮುಖಭಿರಸೌ ಹಿ ಮುಖಕ್ರಿಯತೆ
ಮಮ ತುಮ ತಂ ಶಿವನಾಮಧನೆ ಭವತೀ ಕೃಪಯಾ ಕಿಮುತ ಕರಿಯತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨೦)
ಅಯಿ ಮಯಿ ದೀನದಯಾಲುತಯಾಕೃಪ ಯೈವತ್ವಯಾ ಭವಿತವ್ಯಮುಮೆ
ಅಯಿ ಜಗತೋ ಜನನೀ ಕೃಪಯಾಸಿ ಯಥಾಸಿತ ಭಾನು ಮಿತಾಸಿರತೆ
ಯದುಚಿತಮತ್ರ ಭವತುರರಿಕುರು ತಾದುರುತಾಪಮಾಪಾಕುರುತೆ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೆ (೨೧)
Final Words
Thank you so much for visiting on our page. Hope you enjoy reading Aigiri Nandini Lyrics In Kannada with us. Please do share it with your friends and family.