Get here complete Mahalakshmi Ashtakam Lyrics In Kannada. Feel in peace while reading such amazing lyrics.
Singer: Rajalakshmee Sanjay
Composer: Rajalakshmee Sanjay
Lyrics: Traditional
ನಮಸ್ತೇஉಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋஉಸ್ತು ತೇ || 1 ||
ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋஉಸ್ತು ತೇ || 2 ||
ಸರ್ವಙ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ |
ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋஉಸ್ತು ತೇ || 3 ||
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |
ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋஉಸ್ತು ತೇ || 4 ||
ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ |
ಯೋಗಙ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋஉಸ್ತು ತೇ || 5 ||
ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |
ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋஉಸ್ತು ತೇ || 6 ||
ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |
ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋஉಸ್ತು ತೇ || 7 ||
ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ |
ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋஉಸ್ತು ತೇ || 8 ||
ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ |
ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ||
ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಮ್ |
ದ್ವಿಕಾಲ್ಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ||
ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಮ್ |
ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ||
In Hindi
नमस्ते उस्तु महामाये श्रीपीठे सुरापुजिते |
शंखचक्र गदाहस्ते महालक्ष्मी नमोस्तु ते || 1 ||
नमस्ते गरुड़रुधे कोलासुर भयंकरी |
सर्वपापहरे देवि महालक्ष्मी नमोस्तु ते॥ 2 ||
सभी ईविल भयानक है
सर्वदुख हरे देवी महालक्ष्मी नमो उस्तु ते || 3 ||
सिद्धि बुद्धि प्रदे देवी भुक्ति मुक्ति प्रदायिनी |
मंत्र मुर्ते सदा देवी महालक्ष्मी नमो उस्तु ते || 4 ||
देवी आदिशक्ति महेश्वरी बिनु सहाय
योग ही योग समुथा महालक्ष्मी नमो स्टु || 5 ||
स्तुला उदात्त महारुद्रे महाशक्ति महोदरे |
महा पापा हरे देवी महालक्ष्मी नमो उस्तु ते || 6 ||
पद्मासन स्थित देवी परब्रह्म स्वरूपिणी |
परमेश जगन्माताः महालक्ष्मी नमो उस्तु ते || 7 ||
श्वेतांबरधारा देवी ननलंकार भूषिते |
जगस्थिते जगन्माताः महालक्ष्मी नमो उस्तु ते || 8 ||
महालक्ष्मष्टकम् स्तोत्रम यह पथे भक्तिमान नरः |
सर्व सिद्धि मवाप्नोति राज्यं प्राप्तिं सर्वदा ||
एककले पथेन्नित्यं महापाप विशननाम |
द्विकालं यह पथेन्नित्यं धन धन समन्वयः ||
त्रिकालं यह पथेन्नित्यं महाशत्रु विशननाम |
महालक्ष्मी भवेन-नित्यं प्रसन्ना वरदा शुभा ||
Final Words
Thank you so much for reading Mahalakshmi Ashtakam Lyrics In Kannada. Hope you enjoy reading with us. Please do share with your friends and family.